ಶುಕ್ರವಾರ, ಅಕ್ಟೋಬರ್ 16, 2020

SSLC QUIZ

 

ಎಸ್.ಎಸ್.ಎಲ್.ಸಿ ವಿಜ್ಞಾನ ಪಾಠಗಳ ಕ್ವಿಜ್ ಮತ್ತು ಪಿ.ಪಿ.ಟಿ ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

Quiz by -Amaresha Sonnada.GHS M TUMBARAGUDDI

CLICK HERE TO GET QUIZ LINK

ನಲಿಕಲಿ ಬ್ಲಾಗ್

 ನಲಿಕಲಿ ಗೆ ಸಂಬಂಧಿಸಿದ ಎಲ್ಲಾ ಸಂಪನ್ಮೂಲಗಳ ವೀಕ್ಷಣೆ ಮತ್ತು ಉಪಯೋಗಕ್ಕಾಗಿ ಈ ಕೆಳಗಿನ ಲಿಂಕ್ ಒತ್ತಿ


Nalikali blog by RENUKARADYA

ಗುರುವಾರ, ಅಕ್ಟೋಬರ್ 15, 2020

Quiz/PPT

 

ಎಸ.ಎಸ.ಎಲ್.ಸಿ ಎಲ್ಲಾ ಪಾಠಗಳ ಪಿ.ಪಿ.ಟಿ ಮತ್ತು ಕ್ವಿಜ್ ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ


https://sciencesource2020.blogspot.com/p/quiz.html

Scientists actity




 

Lesson plan

4 ನೇ ತರಗತಿ ಪರಿಸರ ಅಧ್ಯಯನ ಪಾಠಯೋಜನೆ

DOWNLIAD

5 ನೇ ತರಗತಿ ಪರಿಸರ ಅಧ್ಯಯನ ಪಾಠಯೋಜನೆ

DOWNLOAD

Noble prize winners2020


 

ಭಾನುವಾರ, ಅಕ್ಟೋಬರ್ 11, 2020

ಹೊಸ ಹೆಜ್ಜೆ

 "ದಿ ಟ್ರುತ್" ಇದು ಜ್ಞಾನ-ವಿಜ್ಞಾನ ವಿಷಯಗಳನ್ನು ,ಅದಕ್ಕೆ ಪೂರಕವಾದ ಸಂಪನ್ಮೂಲಗಳನ್ನು ಶಿಕ್ಷಕರಿಗಾಗಿ ಮತ್ತು ವಿದ್ಯಾರ್ಥಿಗಳಿಗಾಗಿ ಒಂದೆಡೆ ದೊರಕುವಂತೆ ಮಾಡಲು ರೂಪಿತವಾದ ಬ್ಲಾಗ್

ಇದು ಕೇವಲ ಪ್ರಾರಂಭಿಕ ಹಂತವಾಗಿದ್ದು, ದಿನಕಳೆದಂತೆ ಇದರಲ್ಲಿ  ಹಲವು ವಿಚಾರಗಳನ್ನು ಹಲವು ಮಾರ್ಗದರ್ಶಿಗಳಿಂದ ಸೇರಿಸುವ  ಉದ್ದೇಶವಿದೆ.

ವಿಜ್ಞಾನವು ಜೀವನದ ಅವಿಭಾಜ್ಯ ಅಂಗವಾಗಿದ್ದು , ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವ ಈ ಸಣ್ಣ ಪ್ರಯತ್ನಕ್ಕೆ ತಮ್ಮೆಲ್ಲರ ಸಹಕಾರ ಕೋರುತ್ತೇನೆ.

ಈಗಾಗಲೆ ಹಲವು ಬ್ಲಾಗ್ ರಚನೆಯ ಅನುಭವ  ಇರುವ ನನಗೆ, ನನ್ನ ಕಾರ್ಯಕ್ಕೆ ಸದಾ ಬೆಂಬಲವಾಗಿ ನಿಲ್ಲುವ ಅಣ್ಣಂದಿರಾದ ಶ್ರೀ ಕೊಟ್ರೇಶ, ಗುರುಬಸವರಾಜ ಮತ್ತು ಮುರುಘರಾಜರವರಿಗೂ, ಹಾಗೂ ಮಡದಿ ಶ್ರೀಮತಿ ಭವ್ಯಶ್ರೀ ಅವರಿಗೆ ಮತ್ತು ನನ್ನ ಸ್ಪೂರ್ತಿಯ ಸ್ನೇಹಸದನದ ಎಲ್ಲಾ ಹಿರಿಯರಿಗೆ  ಮತ್ತು ನಮ್ಮ ಶಾಲೆಯ ಮುಖ್ಯಗುರುಗಳಾದ ಶ್ರೀ ತಿಪ್ಪೇಸ್ವಾಮಿಯವರಿಗೂ ಹಾಗೂ ಎಲ್ಲಾ ಸಹಶಿಕ್ಷಕರಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ.

             ----  ಅಮರೇಶ ಸೊನ್ನದ

ಕಾಮೆಂಟ್‌ಗಳಿಲ್ಲ:

Newtons first law experiment