ಕೋವಿಡ್-19 - ಕೊರೋನಾ ವೈರಸ್ ಸೃಷ್ಟಿಸಿದ ಹಾನಿಕಾರಕ ಪರಿಣಾಮದಿಂದಾಗಿ, ಮಕ್ಕಳ ಆರೋಗ್ಯ ದ ರಕ್ಷಣೆ ಕಾರಣಕ್ಕೆ ಶಾಲೆ ಜೂನ್ - ಜುಲೈ ನಲ್ಲಿ ಪ್ರಾರಂಭವಾಗಲಿಲ್ಲ.ಹೀಗಾಗಿ ಕರ್ನಾಟಕ ಸರ್ಕಾರ ಮಕ್ಕಳ ನಿರಂತರ ಕಲಿಕೆಗಾಗಿ ಹಲವು ಉಪಕ್ರಮ ಜಾರಿಗೊಳಿಸಿತು.ಅದರಲ್ಲಿ ಇ-ಸಂವೇದ ಕಾರ್ಯಕ್ರಮವೂ ಒಂದು. ಇಲ್ಲಿ ಮುಂಚೆಯೇ ಮುದ್ರಿತವಾದ ವಿಡಿಯೋ ಪಾಠ ಗಳನ್ನು ಚಂದನವಾಹಿನಿಯ ಮೂಲಕ ಮನೆಮನೆಗೆ ತಲುಪಿಸುವ ಕಾರ್ಯ ನಡೆಯಿತು.
ಈ ಸಂದರ್ಭದಲ್ಲಿ ಪ್ರಸಾರವಾದ 8,9 ಮತ್ತು 10 ನೇ ತರಗತಿಯ ವಿಜ್ಞಾನ ವಿಷಯದ ವಿಡಿಯೋ ಗಳ ಲಿಂಕ್ ಗಳು ಇಲ್ಲಿವೆ.ಇದನ್ನು ಸಂಗ್ರಹಿಸಿದ ಶಿಕ್ಷಕರಿಗೆ ಧನ್ಯವಾದ ಸಲ್ಲಿಸುತ್ತಾ ಇದು ತಮಗೆ ಸಹಾಯಕವಾಗಲಿ ಎಂದು ಆಶಿಸುತ್ತೇನೆ.
------------ಅಮರೇಶ ಸೊನ್ನದ
ದಿನಾಂಕ 17-08-2020 ರಿಂದ 02-10-2020 ರವರೆಗೆ ಪ್ರಸಾರವಾದ 8,9 ಮತ್ತು 10 ನೇ ತರಗತಿ "ಸಂವೇದ" ವಿಜ್ಞಾನ ವಿಡಿಯೋ ಪಾಠಗಳನ್ನು ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
******ಇ-ಸಂವೇದ ವಿಡಿಯೋ ಪಾಠಗಳ "ಯುಟ್ಯೂಬ್ ಲಿಂಕ್" ಲೀಸ್ಟಗಾಗಿ ಇಲ್ಲಿ ಕ್ಲಿಕ್ ಮಾಡಿ**********
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ