ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 17 ನೇ ದಿನ
ಭಾರತದ ಮಹಾನ್ ವಿಜ್ಞಾನಿಗಳು
17. ಜಯಂತ ವಿಷ್ಣು ನಾರ್ಲಿಕರ
ಸೃಷ್ಟಿಯು ಉತ್ಪತ್ತಿ ಎಂದು? ಏಕೆ ? ಎಂತಾಯಿತು? జేగాయికు? ఆకక గంగా ನಕ್ಷತ್ರ ಹೇಗೆ ಉತ್ಪನ್ನವಾಯಿತು? ಎಂಬ ಮಹತ್ವಪೂರ್ಣ ಪ್ರಶ್ನೆಗಳಿಗೆ ಶತಮಾನಗಳಿಂದ ವಿಜ್ಞಾನಿಗಳು ವಿಚಾರ ಮಾಡುತ್ತಾ ಬಂದಿದ್ದಾರೆ. ಎಷ್ಟೋ ವಿಜ್ಞಾನಿಗಳು ಬ್ರಹ್ಮಾಂಡದ ಉತ್ಪತ್ತಿಯು ಯಾವುದೇ ಅಣುವಿನ ವಸ್ತುವಿನ ಭಯಂಕರ ಸೋಟದಿಂದ ಆಗಿದೆ ಎಂದು ಪ್ರತಿಪಾದಿಸಿದ್ದಾರೆ. ಈ ಸ್ಫೋಟದ ಸಿದ್ಧಾಂತಕ್ಕೆ ಬಿಗ್ ಬೆಗ್ ಥೇರೀ ಎನ್ನಲಾಗುತ್ತದೆ.
ಪ್ರಸಿದ್ರ ನಕ್ಷತ್ರಾಸ್ತ್ರ ಹಾಗೂ ನಾಭೀಕಿಯ ಭೌತಿಕ ಶಾಸ್ತ್ರಿ ಪೂ ಜಯಂತ ವಿಷ್ಟು ನಾರ್ಲಿಕರ್ ಈ ಮಾತನ್ನು ಒಪ್ಪುವದಿಲ್ಲ. ಅವರು ತಿಳಿದಂತೆ ಬ್ರಹ್ಮಾಂಡ ಹೇಗಿದ್ದಿತೋ ಹಾಗೆಯೇ ಈಗಲೂ ಅದೆ. ಅಂದರೆ ಭೂತ, ವರ್ತಮಾನ ಮತ್ತು ಭವಿಷ್ಯದಲ್ಲಿ ಬ್ರಹ್ಮಾಂಡ ಅಥವಾ ಸೃಷ್ಟಿ ಯಾವಾಗಲೂ ಇದ್ದಂತೆಯೇ ಅದೇ ಆಕಾಶಗಂಗಾ ನಕ್ಷತ್ರ ಮುಂತಾದವುಗಳ ರೂಪದಲ್ಲಿ ಹರಡಿಕೊಂಡಿವೆ. ಪ್ರೊ.!! ಜಯಂತ ವಿಷ್ಣು ನಾರ್ಲಿಕರ್ರು ಗುರುತ್ವಾಕರ್ಷಣ ಸಿದ್ಧಾಂತ ಹಾಗೂ ಕಾಸ್ಟೋಲಾಜಿ ಸಿದ್ದಾಂತದ ಮೇಲೆ ಕಾರ್ಯವನ್ನು ಪ್ರಸಿದ್ಧ ವಿಜ್ಞಾನಿ ಪ್ರೊ. ಫ್ರೆಡ್ಹೋಯ್ಡರ್ ಮಾರ್ಗದರ್ಶನದಲ್ಲಿ ಮಾಡಿದರು. ನಕ್ಷತ್ರ ಶಾಸ್ತ್ರದಲ್ಲಿ ಪ್ರೊ. ಎರ್ಲಿಕರರದು ವಿಶೇಷ ರುಚಿ. ಯಾವ ಪ್ರಕಾರ ಆಲ್ಬರ್ಟ್ ಐನ್ಸ್ಟೈನ್ರ
ಸಾಪೇಕ್ಷ ಸಿದ್ದಾಂತ ಮಹತ್ವದ್ದಾಗಿದೆಯೋ ಆ ಕಾರಣಕ್ಕಾಗಿ ಅದಕ್ಕಾಗಿ ಪ್ರೊ. ಜಯಂತ ನಾರ್ಲೀಕರರನ್ನು ಭಾರತದ ಐನ್ಸ್ಟೈನ್ ರೆಂದು ಕರೆಯಲಾಗುತ್ತದೆ.
ಪ್ರೊ. ಜಯಂತ ಎಷ್ಟು ನಾರ್ಲಿಕರರ ಜನ್ಮ ಸನ್1938ರಲ್ಲಿ ಮಹಾರಾಷ್ಟ್ರದ , ಕೊಲ್ಲಾಪುರದಲ್ಲಾಯಿತು. ಅವರ ಪ್ರಾರಂಭಿಕ ಶಿಕ್ಷಣವು ಕೊಲ್ಲಾಪುರದಲ್ಲಾಯಿತು. ಎಂ.ಎಸ್ಸಿ. ಹಾಗೂ ಪಿ.ಎಚ್ಡಿ.ಗಳನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯ ದಿಂದ ಮಾಡಿಕೊಂಡರು. ನಂತರ ಅವರು ಕೇಂಬ್ರಿಜ್ ದ ಕ್ಲಿಂಗ್ಸ್ ಕಾಲೇಜಿದಲ್ಲಿ ಫ್ರೆಡ್ಹೋಯಲರ್ ನಿರ್ದೇಶನದಲ್ಲಿ ಸಂಶೋಧನದಲ್ಲಿ ತೊಡಗಿದರು.
ಡಾ. ನಾರ್ಲೀಕರರು ಭೌತಿಕ ಕ್ಷೇತ್ರದಲ್ಲಿ ಸುಪರಕಂಡಕ್ಟಿವಿಟಿ ಎಂಬ ಹೆಸರಿನ ಸಿದ್ದಾಂತವನ್ನು ಪ್ರತಿಪಾದಿಸಿದರು. ಅವರು ತಮ್ಮ ವಿದ್ಯಾರ್ಥಿಗಳೊಂದಿಗೆ ಟೈಕೀಯೋನ್ನದ ಮೇಲೆ ಕಾರ್ಯ ಮಾಡಿದರು. ಅದು ಪ್ರಕಾಶ ಕಣಗಳಕ್ಕಿಂತಲೂ ಪ್ರಖರವಾಗಿರುತ್ತದೆ. ಅವರು ಬ್ಲ್ಯಾಕ ಹೋಲ್ಸ್ ಮೇಲೆ ಧ ಕಾರ್ಯ ಮಾಡಿದರು. ಬ್ಲ್ಯಾಕ ಹೋಲ್ಪ ಬಹಳೇ ಮುದ್ದೆಯಾದ ಅಧಿಕ ಗುರುತ್ವದ ಖಗೋಳ ಪಿಂಡವಾಗಿದೆ. ಬ್ಲ್ಯಾಕ್ ಹೋಲ್ಪದ ಒಂದು ಚಮಚ ಪದಾರ್ಥದ ಭಾರ ಎಷ್ಟೋ ಟನ್ಗಳಷ್ಟಾಗುತ್ತದೆ. ಪ್ರಕಾಶವು ಸಹ ಇದನ್ನು ಮೀರುವದಿಲ್ಲ.
ಡಾ. ನಾರ್ಲಿಕರ್ರ ಪ್ರಕಾರ ಬ್ಲ್ಯಾಕಹೋಲ್ಪ ಟೆಕಿಯೋನ್ಯೂನಲ್ಲಿ ಸಹ ಅವಶೋಷಣ ಮಾಡುತ್ತದೆ. ಮತ್ತು ತನ್ನ ಕ್ಷೇತ್ರವನ್ನು ಕಡೆ ಮಾಡುತ್ತದೆ. ಅಂತೆಯೇ ಟೆಕಿಯೋನ್ಯೂಸ್ರಲ್ಲಿ ಶೋಧಿಸಲು ಆಕುಂಚನಗೊಳ್ಳುವ ಬ್ಲ್ಯಾಕ ಹೋದ ಶೋಧ ಮಾಡಬೇಕಿದೆ.
ಡಾ. ಜಯಂತ ನಾರ್ಲೀಕರ್ರಿಗೆ 22ನೇ ವಯಸ್ಸಿನಲ್ಲಿಯೇ ರಾಯಲ್ ಎಷ್ಟೊನಾಮಿಕಲ್ ಸೊಸಾಯಿಟಿಯ ಸದಸ್ಯರನ್ನಾಗಿ ಮಾಡಲಾಯಿತು. ಸನ್ 1964ರಲ್ಲಿ ಭಾರತ ಸರಕಾರವು ಅವರಿಗೆ 'ಪದ್ಮಭೂಷಣ' ಪದವಿಯಿಂದ ಸನ್ಮಾನಿಸಿತು. ಡಾ. ನಾರ್ಲಿಕರ್ರಿಂದ ಪ್ರತಿಪಾದಿತ ಗುರುತ್ವಾಕರ್ಷಣದ ನವೀನ ಸಿದ್ದಾಂತ ಹಾಗೂ ಕಾಸ್ಟೋಲೋಜಿ ಸಂಬಂಧಿ ಸಂಶೋಧನಕ್ಕಾಗಿ ಕೇಂಬ್ರಿಜ್
ವಿಶ್ವವಿದ್ಯಾಲಯವು ಅವರಿಗೆ 'ಎಡಮ್' ಪುರಸ್ಕಾರದಿಂದ ಸತ್ಕರಿಸಿತು. 1978 ರಲ್ಲಿ ಡಾ. ನಾರ್ಲಿಕರರಿಗೆ ಭೌತಕೀಯದಲ್ಲಿ ಡಾ. ಶಾಂತಿ ಸ್ವರೂಪ ಭಟನಾಗರ ಪುರಸ್ಕಾರ ನೀಡಲಾಯಿತು.
1989-90ರಲ್ಲಿ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯು ಅವರಿಗೆ ಇಂದಿರಾ ಗಾಂಧಿ ಪುರಸ್ಕಾರ ನೀಡಿತು.
32
ಡಾ. ರಿಗೆ ಅಂತರಿಕ್ಷ ವಿಜ್ಞಾನ ಹಾಗೂ ಇದಕ್ಕೆ ಹೊಂದಿದ ಕ್ಷೇತ್ರದಲ್ಲಿ ಉಲ್ಲೇಖನೀಯ ಕೊಡುಗೆಗಾಗಿ 4 ಜುಲೈ 1993ರಲ್ಲಿ ಪ್ರಥಮ ಬಾರಿಗೆ ಎಂ.ಪಿ. ಬಿರ್ಲಾ ಪುರಸ್ಕಾರ ನೀಡಲಾಯಿತು.
ಡಾ. ನಾರ್ಲಿಕರರು ಬರೆದ ಪುಸ್ತಕಗಳು - (1) ಧೂಮಕೇತು (2) ವಿಜ್ಞಾನ ಮಾನವ ಮತ್ತು ಬ್ರಹ್ಮಾಂಡ (3) ಇಂಟ್ರಡಕ್ಷನ್ ಟೂ ಅವರು ವಿಜ್ಞಾನವನ್ನು ಲೋಕಪ್ರಿಯಗೊಳಿಸಲು ವಿಜ್ಞಾನ ಕಥೆಗಳನ್ನು ಬರೆದಿದ್ದಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ