ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 21 ನೇ ದಿನ
ಭಾರತದ ಮಹಾನ್ ವಿಜ್ಞಾನಿಗಳು
21, ಡಾ. ಹರಗೋವಿಂದ ಖುರಾನಾ
ನೋಬೆಲ್ ಪುರಸ್ಕಾರ ವಿಜೇತ ಮತ್ತು ಅಮೇರಿಕೆಯ ನಾಗರಿಕತೆಯನ್ನು ಪಡೆದ ಡಾ. వరగ విండే మిరానా అవేరే జనన 9 ಫೆಬ್ರುವರಿ 1922 ರಂದು ಪಂಜಾಬದ ಮುತ್ತಾನ ಜಿಲ್ಲೆಯ ರಾಯಪುರ ಗ್ರಾಮದಲ್ಲಾಯಿತು. ಅವರು ಪಂಜಾಬ ವಿಶ್ವವಿದ್ಯಾಲಯ, ಲಾಹೋರದಿಂದ ರಸಾಯನ ಶಾಸ್ತ್ರದಲ್ಲಿ ಬಿ.ಎಸ್ಸಿ. ಮತ್ತು ಎಂ.ಎಸ್ ಸಿ, ಡಿಗ್ರಿ ಪಡೆದರು. ಭಾರತ ಸರಕಾರ ದಿಂದ ಶಿಷ್ಯ ವೇತನ ಪಡೆದು ಅವರು ಕಾರ್ಬೋನಿಕ್ ರಸಾಯನ ಶಾಸ್ತ್ರದಲ್ಲಿ ಪಿಎಚ್.ಡಿ.ಗಾಗಿ ಪೂಲ ವಿಶ್ವವಿದ್ಯಾಲಯಕ್ಕೆ ಹೋದರು.
1959ರಲ್ಲಿ ಖುರಾನಾರವರು ಒಂದು ರಸಾಯನ 'ಕೊ ಎಂಜಾಯ್ಕ' ನಿರ್ಮಿಸಿದರು. ಅದು ಶರೀರದಲ್ಲಿ ಆಗುವ ವಿಶೇಷ ಕ್ರಿಯೆಗಳಿಗಾಗಿ ಆವಶ್ಯಕ ವೆನಿಸುತ್ತದೆ. ಆ ಸಮಯ ಅವರು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯ ಕೆನಡಾದಲ್ಲಿ ಕಾರ್ಯ ಮಾಡುತ್ತಿದ್ದರು. ಅವರ ಈ ಶೋಧದಿಂದ ಅವರು ವೈಜ್ಞಾನಿಕ ಜಗತ್ಲ್ಲ ಪ್ರಸಿದ್ಧರಾದರು. ಅದರಿಂದ ಅವರು ಸಂಯುಕ್ತ ರಾಷ್ಟ್ರ ಅಮೇರಿಕೆಯ ವಿಸಕಾಸ್ಸಿನ ವಿಶ್ವವಿದ್ಯಾಲಯ ಇನ್ಸ್ಟಿಟ್ಯೂಟ್ ಆಫ್ ಎಂಜಾಯ್ ರಿಸರ್ಚ್‌ದೊಂದಿಗೆ కామిలాడరు
1970 ರಲ್ಲಿ 'ಮೆಸೆಚ್ಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ'ಯಲ್ಲಿ ಜೀವವಿಜ್ಞಾನ ಹಾಗೂ ರಸಾಯನ ಶಾಸ್ತ್ರ ಪ್ರೊಫೆಸರ್‌ರಾಗಿ ನೇಮಕಗೊಂಡರು.
ಅವರು ಮುಖ್ಯ ರೂಪದಿಂದ ಜೀವರಸಾಯನ ಹಾಗೂ ಆರೇಮಿಕ ಜೈವಿಕ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಡಾ. ಮಿರಾನಾರು ಜೀವನದ ಸಂಬಂಧದ ರಸಾಯನಗಳ ಮಹತ್ವಪೂರ್ಣ ಶೋಧ ಮಾಡಿದರು. ತಮ್ಮ 46ನೇ ವಯಸ್ಸಿನಲ್ಲಿ ಅಂದರೆ 1968ರಲ್ಲಿ ಅವರಿಗೆ ಮಾರ್ಶಲ್ ಡಬ್ಬು ನೀರಬರ್ಗ್ ಮತ್ತು ರಾಬರ್ಟ್ ಡಬ್ಬು ಹೋಲಿ ಸಂಗಡ ಸಂಯುಕ್ತ ರೂಪದಿಂದ ನೋಬೆಲ್ ಪುರಸ್ಕಾರ ಪಡೆದರು. 'ಎಶರೀತಿಯಾಕೋಲೀ" ಎಂಬುದು ಚೀನಾದಲ್ಲಿ ಇದ್ದು ಅದು ಮನುಷ್ಯ ಮತ್ತು ಜಾನುವಾರುಗಳ ಕರುಳಿನಲ್ಲಿ ಇರುತ್ತದೆ. ಮಿರಾನಾ ಮತ್ತು ಅವರ ಸಂಗಡಿಗರು ఎకేలితియాకింలి"య 207 ಚೀನ ಪ್ರಯೋಗ ಶಾಲೆಯಲ್ಲಿ ನಿರ್ಮಿಸಿದರು. ಹಾಗೂ ಅದರಲ್ಲಿ ನಿಲ್ಲುವದು ಮತ್ತು ನಡೆಯುವದು ಸಂಕೇತವನ್ನು ಹಾಕಿದರು. ಆಗಷ್ಟ 1976ರಲ್ಲಿ ನಿರ್ಮಿತ ಈ ಜೀನನ್ನು ಎಶರೀತಿಯಾರೋಲಿಯಲ್ಲಿ ಹಾಕಿದಾಗ ಅಶ್ರು ಸಹ ಚೀನದಂತೆಯೇ ಕಾರ್ಯ ಪ್ರಾರಂಭಿಸಿತು. ಅವರ ಈ ಆಶ್ಚರ್ಯಕರ ಶೋಧವನ್ನು ಜಗತ್ತು ಪ್ರಶಂಸಿಸಿತು. ಮಿರಾನಾ ಹಾಗೂ ಅವರ ಸಂಗಡಿಗರಿಗೆ ಈ ಶೋಧಕ್ಕೆ 9 ವರ್ಷ ಸಮಯ ಬೇಕಾಯಿತು.
ಡಾ. ಮಿರಾನಾ ರಸಾಯನ ವಿಜ್ಞಾನ ಹಾಗೂ ಜೀವವಿಜ್ಞಾನದಲ್ಲಿ ಪರಸ್ಪರ ಹೊಂದಾಣಿಕೆಯನ್ನು ತೋರಿಸಿದರು. ಅವರು ತಮ್ಮ ಸಂಗಡಿಗರೊಂದಿಗೆ ಕೂಡಿ ಪೋಲೀನ್ಯೂಕ್ಲಿಯೋ ಟೈಮ್ಸ್‌ದ ಸಂಪೂರ್ಣಗೊಳಿಸುವಲ್ಲಿ ಪ್ರಥಮ ಬಾರಿಗೆ ಸಫಲರಾದರು. ಡಾ. ಮಿರಾನಾ ನ್ಯೂಕ್ಲಿಯೋಟಾಡ್ದಸದ ಮಿಶ್ರಣ ಸಹಿತ ನ್ಯೂಕ್ಲಿಕ ಆಮ್ರದ ನಿರ್ಮಾಣವನ್ನು ಪರಖನಲ್ಲಿಯಲ್ಲಿ ಮಾಡಿದರು.
ವಂಶದಿಂದ ವಂಶಕ್ಕೆ ಸಂತಾನದಲ್ಲಿ ತಂದೆ-ತಾಯಿಗಳ ಗುಣಗಳನ್ನು ತರುವಲ್ಲಿ ಸಹಾಯಕವಾಗುವಂತಹ ಚ್ಚಗಳು ಅವರ ಶರೀರದ ಕೋಶ ಕೇಂದ್ರಗಳಲ್ಲಿ ಇರುತ್ತವೆ. ಅದಕ್ಕೆ ಕ್ರೋಮೋಸೋಮ ಅಥವಾ ಗುಣಸೂತ್ರವೆನ್ನಲಾಗುವ
ತಂದೆ-ತಾಯಿಗಳಿಂದ ಸಂತಾನದಲ್ಲಿ ಕೊಡುವ ಗುಣಗಳನ್ನು ತಿಳಿದುಕೊಳ್ಳುವಲ್ಲಿ ಡ, ಹರಗೋವಿಂದ ಖುರಾನಾ ಅತ್ಯಂತ ಮಹತ್ವಪೂರ್ಣ ಕಾರ ಮಾಡಿದರು. ಅವರ ವೈಜ್ಞಾನಿಕ ದಳವು ಪ್ರಯೋಗ ಶಾಲೆಯಲ್ಲಿ ಕೃತ್ರಿಮ ಜೀವವನ್ನು ನಿರ್ಮಿಸಿತು. ಮತ್ತು ಅದನ್ನು ವಿಶಾಲಾರ್ಥದಲ್ಲಿ ಸ್ಪಷ್ಟಪಡಿಸುತ್ತ ಯಾವ ರೀತಿ ಜೀವನದಲ್ಲಿ ಪರಿವರ್ತನ ಮಾಡಿ ಸಂತಾನದ ಗುಣಗಳನ್ನು ಪರಿವರ್ತಿಸಬಹುದೆಂದು ಹೇಳಿತು.
ಡಾ. ಹರಗೋವಿಂದ ಖುರಾನಾ ನೋಬೆಲ್ ಪುರಸ್ಕಾರ ಪಡೆಯುವ ಮೂರನೆಯ ಭಾರತೀಯರಾಗಿದ್ದಾರೆ. 1958ರಲ್ಲಿ ಕಾರ್ಬೋನಿಕ್ ರಸಾಯನ ವಿಜ್ಞಾನ ಹಾಗೂ ಜೀವಾಣು ರಸಾಯನ ವಿಜ್ಞಾನ ಕ್ಷೇತ್ರದಲ್ಲಿ ಉಲ್ಲೇಖನೀಯ ಕೊಡುಗೆ ಗಾಗಿ ಕೆಮಿಕಲ್ ಇನ್ಸ್ಟಿಟ್ಯೂಟ್ ಆಫ್ ಕೆನಡಾ ಅವರಿಗೆ ಮರ್ಕ ಆವಾರ್ಡ್ ಎಂಬ ಪುರಸ್ಕಾರವನ್ನು ನೀಡಿತು. ವಿಶೇಷ ಸಂಗತಿಯೆಂದರೆ ಇವರೊಬ್ಬ ರಸಾಯನ ತಜ್ಞರು. ಆದರೆ ಅವರಿಗೆ ನೋಬೆಲ್ ಪುರಸ್ಕಾರವು ಶರೀರವಿಜ್ಞಾನ ಹಾಗೂ ಚಿಕಿತ್ಸಾವಿಜ್ಞಾನ ಕ್ಷೇತ್ರದಲ್ಲಿ ದೊರಕಿತು. ರಸಾಯನಿಕ ಅಣುಗಳ ಮಟ್ಟದಲ್ಲಿ ಜೀವನ ಸಂಬಂಧ ಕ್ರಿಯಗಳ ಅಧ್ಯಯನ ಅಣುವಿನ ಜೈವಿಕೀ ಎನ್ನಲಾಗುತ್ತದೆ. ಖರಾನರ ಶೋಧವು ಇದೇ ಶ್ರೇಣಿಯದಾಗಿದೆ.
. ಡಾ.ಖುರಾನ್ ರಿಗೆ 26 ಜೂನ್ 1983ರಲ್ಲಿ ಅಮೇರಿಕೆಯ ರಾಷ್ಟ್ರಪತಿ ರೋನಾಲ್ಡ ರೇಗನ್‌ರು, ನ್ಯಾಷನಲ್ ಮೆಡಲ್ ಆಫ್ ಸಾಯಿನ್ನ ಪುರಸ್ಕಾರದಿಂದ ಸನ್ಮಾನಿಸಿದರು. ಅಮೇರಿಕೆಯ ಈ ಸರ್ವೋಚ್ಚ ರಾಷ್ಟ್ರೀಯ ವೈಜ್ಞಾನಿಕ ಪುರಸ್ಕಾರವು ಖುರಾನರಿಗೆ ಜೀವವಿಜ್ಞಾನದ ಕ್ಷೇತ್ರದಲ್ಲಿ ಅವರ ಉಲ್ಲೇಖನೀಯ ಕಾರ್ಯಕ್ಕಾಗಿ ಪ್ರಾಪ್ತವಾಗಿತ್ತು. ಜೀವನದ ಸಂಶ್ಲೇಷಣ ವಿಧಿಶೋಧಿಸುವ ಶ್ರೇಯಸ್ಸು ಖಡಾನರಿಗೆ ಸುತದೆ.
ಸನ್ 1964 ರಿಂದ ಖುರಾನಾ ಅಮೇರಿಕೆಯಲ್ಲಿಯೇ ಇದ್ದಾರೆ.
ಅದರಿಂದಾಗಿ ಅವರಿಗೆ 1966 ರಲ್ಲಿ ಕಾಯಂ ಅಮೇರಿಕಾ ನಾಗರಿಕತ್ವ ಪ್ರಾಪ್ತವಾಗಿದೆ.
ಅವರ ಸತತ ಪ್ರಯತ್ನದ ಫಲವಾಗಿಯೇ ಇಂದು, ಜೀನ ಪ್ರಯೋಗ ಶಾಲೆಗಳಲ್ಲಿ
ನಿರ್ಮಿಸುವ ಸಂಭವವಿದೆ. ಖುರಾನಾ ಅದರಲ್ಲಿ ಪರಿವರ್ತನ ಮಾಡಿ ಅದರ ಪ್ರಭಾವ
ಕೋಶಕದ ಸಂಚಲನದ ಮೇಲೆ ಆಗುವದನ್ನು ನೋಡಬಯಸಿದ್ದಾರೆ. ಭವಿಷ್ಯದಲ್ಲಿ
ಅವರ ಅಧ್ಯಯನದಿಂದ ಕ್ಯಾನ್ಸರದಂತಹ ರೋಗದ ಕಾರಣಗಳನ್ನು ಕಂಡು ಹಿಡಿಯ
ಬಹುದಾಗಿದೆ.
actor