ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 19 ನೇ ದಿನ
ಭಾರತದ ಮಹಾನ್ ವಿಜ್ಞಾನಿಗಳು
20. ಪ್ರೊ. ಪಂಚಾನನ ಮಾಹೇಶ್ವರಿ
ಆಧುನಿಕ ಭೂಣವಿಜ್ಞಾನದ ಜನಕ
ಪ್ರೊ. ಪಂಚಾನನ ಮಾಹೇಶ್ವರಿಯವರ ಜನ್ಮ 1 ನವೆಂಬರ್ 1904ರಂದು ಜಯಪುರದಲ್ಲಾಯಿತು. ಪ್ರಾಥಮಿಕ ಶಿಕ್ಷಣವು ಇಲ್ಲಿಯೇ ಆಯಿತು. ಅವರು ಅಲಹಾಬಾದ್‌ದ ಇವಿಂಗ್ ಕ್ರಿಶ್ಚಿಯನ್ ಕಾಲೇಜ್ ದಿಂದ ಬಿ.ಎಸ್ಸಿ. ನಂತರ ಅಲಹಾಬಾದ ವಿಶ್ವ ವಿದ್ಯಾ ಲಯದಿಂದ ಎಂ.ಎಸ್ಸಿ. ಪರೀಕ್ಷೆ ಪಾಸಾದರು. ಇವಿಂಗ್ ಕ್ರಿಶ್ಚಿಯನ್ ಕಾಲೇಜ್ ನಲ್ಲಿ ಅವರು ವಿಖ್ಯಾತ ವನಸ್ಪತಿ ಶಾಸ್ತ್ರ ಹಾಗೂ ಭಾರತೀಯ ವನಸ್ಪತಿ ಶಾಸ್ತ್ರ ಸೊಸಾಯಿಟಿಯ ಸಂಸ್ಥಾಪಕ ಎನಫೀಲ್ಡ ಡಡ್ ಜಿಯನ್ನರ ಸಂಪರ್ಕದಲ್ಲಿ ಬಂದರು. ಡಡ್ ಜಿಯನರು ಮಾಹೇಶ್ವರಿಯರನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡು ತರತರದ ಬಳ್ಳಿಗಳನ್ನು ತರಲು ಸಂಗಡ ಕರೆದುಕೊಂಡು ಹೋಗುತ್ತಿದ್ದರು ಹಾಗೂ ಪಾದಪ ಆಕಾರಿಕೀ ಪ್ಲಾಂಟ, ಮರಿಪೋಲೋಜಿ ಎಂಜಿಯೋ ಎಂಬ ಸಿದ್ಧಾಂತವನ್ನು ತಿಳಿಸುತ್ತಿದ್ದರು. ಮಾಹೇಶ್ವರಿಯು ಡಡ್ ಜಿಯನ್ನರ ಮಾರ್ಗದರ್ಶನದಲ್ಲಿ ಮೂರು ವರ್ಷದವರೆಗೆ ಎಂಜಿಯೋಸ್ಪಮ್ ಅರ್ಥಾತ ಆವೃತ ಬೀಜೀ ಬಳ್ಳಿಯ ಶರೀರ ರಚನೆ ಭ್ರೂಣ ವಿಜ್ಞಾನ ಹಾಗೂ ಆಕಾರಿಕೀ ಮೇಲೆ ವಿಸ್ತ್ರತ ಆಳವಾದ ಅಧ್ಯಯನ ನಡೆಸಿದರು.
1931ರಲ್ಲಿ ಅಲಹಾಬಾದ ವಿಶ್ವವಿದ್ಯಾಲಯದಿಂದ ಡಿ.ಎಸ್ಸಿ. ಪದವಿ ಪಡೆದರು.
ಚಡ್ ಜಿಯನ್ನರು ಮಾಹೇಶ್ವರಿಗೆ ನೀವು ನನಗೆ ಗುರುದಕ್ಷಿಣೆಯ ರೂಪದಲ್ಲಿ ಏನಾದರೂ ಕೊಡಬೇಕೆಂದಿದ್ದರೆ, ಯಾವ ಪ್ರಕಾರ ಇದು ನಿಮಗೆ ಮಾರ್ಗದರ್ಶನ ಮಾಡಿರುವೆನೋ ಅದೇ ರೀತಿ ನೀವೂ ಆ విద్యాధిగాగంగ ಮಾರ್ಗದರ್ಶನ ಮಾಡಿ ಎಂದು ಉಪದೇಶಿಸಿದರು.
1949ರಲ್ಲಿ ಮಾಹೇಶ್ವರಿ ದಿಲ್ಲಿ ವಿಶ್ವವಿದ್ಯಾಲಯದ ವನಸ್ಪತಿ ಶಾಸ್ತ್ರ ವಿಭಾಗದ ಅಧ್ಯಕ್ಷರಾದರು. ಹಾಗೂ ಕೊನೆಯವರೆಗೂ ಇದೇ ವಿಭಾಗ ದಲ್ಲಿದ್ದುಕೊಂಡು ಶೋಧ ಕಾರ್ಯದಲ್ಲಿ ತಲ್ಲೀನರಾದರು.
ಮಾಹೇಶ್ವರಿಯವರು ಅನೇಕ ವಿದ್ಯಾರ್ಥಿಗಳಿಗೆ ಭ್ರೂಣ -ವಿಜ್ಞಾನದಲ್ಲಿ ಶೋಧ ಮಾಡಲು ಕಲಿಸಿದರು. ಅವರಲ್ಲಿ ದೇಶ-ವಿದೇಶಗಳ ಅನೇಕ ವಿದ್ಯಾರ್ಥಿಗಳು ಬರುತ್ತಿದ್ದರು. ನಮಗೆ ಗೊತ್ತಿದ್ದಂತೆ ಪರಾಗ ಕಣವು ಒಂದು ಪುಷದಿಂದ ಇನ್ನೊಂದು ಪುಷದ ವರೆಗೆ ಕೀಟ, ಪತಂಗ, ಪಕ್ಷಿಗಳು, ಜಲ, ವಾಯು ಮುಂತಾದವುಗಳ ಮಾಧ್ಯಮದಿಂದ ಮುಟ್ಟುತ್ತದೆಂದೂ ಅದರಿಂದ ಇನ್ನೊಂದು ಬಳ್ಳಿಯ ಹೂವಿನಲ್ಲಿ ಉಪಸ್ಥಿತ ಅಂಡಾಶಯದ ಒಳಗೆ ಸಂಯೋಗ ನಡೆಯುತ್ತದೆ. ಅದರಿಂದಾಗಿ ಭ್ರೂಣದ ನಿರ್ಮಾಣವಾಗುತ್ತದೆ. ಚಿಕ್ಕ ಬಳ್ಳಿಯ ಭ್ರೂಣದಿಂದ ಪೋಷಕ ತತ್ವ ಗ್ರಹಣ ಮಾಡುತ್ತದೆ ಮತ್ತು ವಯಸ್ಕ ಬಳ್ಳಿಯು ಪರಿಪೂರ್ಣವಾಗುತ್ತದೆ. ಭ್ರೂಣದಿಂದ ಒಂದು ಸಂಪೂರ್ಣ ಬಳ್ಳಿ ತಯಾರಾಗುವವರೆಗೆ ಈ ಪ್ರತಿಕ್ರಿಯೆಯು ಬೇರೆ ಬೇರೆ ಇರುತ್ತದೆ, ಮಾಹೇಶ್ವರಿಯು ಎಂಜಿಯೊಸ್ಪರ್ಮ (ಆವೃತ ಬೀಚಿ ಬಳ್ಳಿ)ದ ಬೇರೆ ಬೇರೆ ಜಾತಿಯ ಬಳ್ಳಿಗಳು ಬೆಳೆಯುವ ರೀತಿಯನ್ನು ಅಭ್ಯಸಿಸಿದರು, ಹಾಗೂ ಅದರ ಆಧಾರದಿಂದ ಬಳ್ಳಿಗಳ ವರ್ಗಿಕರಣ ಮಾಡಿದರು.
ಪ್ರೊ. ಪಂಚಾನನ ಮಾಹೇಶ್ವರಿಯವರ ಅತ್ಯಂತ ಮಹತ್ವಪೂರ್ಣ ಶೋಧವೆಂದರೆ - ಪರಖನಲಿಯ ಬೀಜಗಳ ಉತ್ಪತ್ತಿ ಅವರು ಆಫೀಮ ಪೋಸ್ತ ಮತ್ತು ಉದ್ಯಾನ ಪೋಸಗಳ ಪರಾಗ ಕಣಗಳನ್ನು ಮತ್ತು ಬೀಜಾಣುಗಳಲ್ಲಿ ನಿಷೇಚನ ಮಾಡಿದರು. ಅದರಿಂದಾಗಿ ಅಂತಹದೇ ಬಳ್ಳಿ ಸಿದ್ಧವಾಗುತ್ತದೆ.
ಪ್ರೊ. ಮಹೇಶ್ವರಿಯ ಈ ಪ್ರಯೋಗದಿಂದಾಗಿ ಭ್ರೂಣ ವಿಜ್ಞಾನ ಕ್ಷೇತ್ರ ದಲ್ಲಿ ಕ್ರಾಂತಿಕಾರಕ ಪರಿವರ್ತನೆಯಾಯಿತು. ಇದರಿಂದಾಗಿ ಆರ್ಥಿಕ ವನಸ್ಪತಿ ಶಾಸ್ತ್ರ ದಲ್ಲಿ ಮಹತ್ವಪೂರ್ಣ ಉಪಯೋಗವಿದೆ. ಇಂದು ಈ ವಿಧಿಯಿಂದ ಕ್ರಾಸಬೇಡಿಂಗ್ ಮಾಡಬಹುದಾಗಿದೆ. ಈ ವಿಧಿಯು ಕೃಷಿಯಲ್ಲಿ ಬಹು ಉಪಯೋಗಿಯಾಗಿದೆ.
ಇನ್ಸ್ಟಿಟ್ಯೂಟ್ ಆಫ್ ಪದವಿ ನೀಡಿ ಸನ್ಮಾನಿಸಿತು. ಮತ್ತು ಇದೇ ವರ್ಷ ಭಾರತೀಯ ವನಸ್ಪತಿ ಸಂಘವು ನೀಡಿತು. ಅವರಿಗೆ ರಾಯಲ್ ಸೊಸಾಯಿಟಿಯ ಸದಸ್ಯರನ್ನಾಗಿ ಅವರು ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಅಧ್ಯಕ್ಷರಾದರು.
ಮಾಹೇಶ್ವರಿ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಪಾದಪ ಆಕಾರಿಕೀ ಹಾಗೂ ಪ್ರಯೋಗಾತ್ಮಕ ಭ್ರೂಣ ವಿಜ್ಞಾನ ಸಂಘದ ಸ್ಥಾಪನೆ ಮಾಡಿದರು. ೧೯೫೧ರಲ್ಲಿ ಪಾದಪ ಆಕಾರಿಕೀ ಸಂಘದ ಸ್ಥಾಪನೆಯಲ್ಲೂ ಅವರು ಬಹು ಮಹತ್ವಪೂರ್ಣ ಕಾರ್ಯ ಮಾಡಿದರು. ಅವರು ಈ ಸಂಘದ ಪ್ರಥಮ ಅಧ್ಯಕ್ಷರೂ ಆದರು. ಸಂಸ್ಥೆಯು ಭ್ರೂಣ ವಿಜ್ಞಾನ ಹಾಗೂ ಪಾದಪ ಆಳವಾದ ಅಧ್ಯಯನಕ್ಕಾಗಿ ಕೆನಡಾಕ್ಕೆ ಹೋಯಿತು. ಹೆಸರಿನ ಪತ್ರಿಕೆಯನ್ನು ಪ್ರಕಟಿಸುತ್ತದೆ. ಅವರು ಒಬ್ಬ ಭ್ರೂಣ ವಿಜ್ಞಾ ಗಳಲ್ಲದೆ, ವನಸ್ಪತಿ ವಿಜ್ಞಾನ ಕ್ಷೇತ್ರದಲ್ಲಿ ಹೆಸರಾದರು. ಅವರು ವಿದ್ಯಾರ್ಥಿಗಳಲ್ಲಿ
ವಿಜ್ಞಾನದ ಬಗ್ಗೆ ತಿಳುವಳಿಕೆ ಮೂಡಿಸಲು ಬಹಳ ಶ್ರಮಪಟ್ಟರು. ಪ್ರೊ. ಪಂಚಾನನ ಮಾಹೇಶ್ವರಿಯವರನ್ನು ಆಧುನಿಕ ಭ್ರೂಣ ವಿಜ್ಞಾನದ ಜನಕರೆಂದು ತಿಳಿಯಲಾಗುತ್ತದೆ. ಎರಡು ಪುಸ್ತಕಗಳು - ಲೈನ್ ಇಂಟ್ರಡಕ್ಷನ್ ಎಂಜಿಯೊಸ್ಪರ್ಮ ಹಾಗೂ ರೀಸೆಂಟ್ ಅಡ್ವಾನ್ಸಿಸ್ ಇನ್ ಆಫ್ ಅತ್ಯಂತ ಪ್ರಸಿದ್ಧವಾದವುಗಳು. ಅವರು ವಿದ್ಯಾಲಯಗಳಲ್ಲಿ ವಿಜ್ಞಾನದ ಅಧ್ಯಯನವನ್ನು ಉಚ್ಚ ಮಟ್ಟವನ್ನಾಗಿ ಮಾಡಲು ಅನೇಕ ಪುಸ್ತಕ ಬರೆದರು.
ಇಂತಹ ಮಹಾನ್ ಶಿಕ್ಷಕ ಹಾಗೂ ಶೋಧಕ 17 ಮೇ 1966 ರಂದು ದಿಲ್ಲಿಯಲ್ಲಿ ನಿಧನರಾದರು.
1 ಕಾಮೆಂಟ್:
tq mama
ಕಾಮೆಂಟ್ ಪೋಸ್ಟ್ ಮಾಡಿ